ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಸ್ಮಿತ್ ಅವರು ಹೊಡೆದ ಒಂದು ಶಾಟ್ ಈಗ ಭಾರೀ ವೈರಲ್ ಆಗುತ್ತಿದೆ. ಅದು ಎಂ ಎಸ್ ಧೋನಿ ಅವರ ಹೆಲಿಕಾಫ್ಟರ್ ಶಾಟ್.
In his usual nature, Smith walked towards the off stump. He then pulled off a Dhoni-Esque helicopter shot for a maximum.
ಇದನ್ನು ನೋಡಿದ್ರೆ ಧೋನಿ ಶಾಕ್ ಆಗೋದಂತು ಖಂಡಿತ